ತಾಯಿಯ ಮಾತಿಗೆ ಮಜಾಭಾರತ ವೇದಿಕೆ ಮೇಲೆ ಕಣ್ಣೀರು ಹಾಕಿದ ಹರ್ಷ | Kiran Raj Cried on Majabharatha

2021-03-08 248

ಕನ್ನಡತಿ ಹೀರೋ ಕಿರಣ್ ರಾಜ್ ಮಜಾಭಾರತ ವೇದಿಕೆಯಲ್ಲಿ ಗಳಗಳನೆ ಕಣ್ಣೀರಾಕಿದ್ದಾರೆ. ಹೌದು, ತಾಯಿ ಮಾತನಾಡಿದ್ದನ್ನು ಕೇಳಿ ಕಿರಣ್ ರಾಜ್ ಭಾವುಕರಾಗಿದ್ದಾರೆ.
#KiranRaj #MajaBharatha
Serial Actor Kiran Raj gets emotional in the Majabharatha show.